¡Sorpréndeme!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ | Oneindia kannada

2020-01-30 10,113 Dailymotion

ಒಂದು ಕಾಲಿರದ ಪುಟ್ಟ ಹುಡುಗಿಯೊಬ್ಬಳು ಎರಡೂ ಕಾಲಿನಲ್ಲಿ ಓಡುವ ಸ್ಪರ್ಧಾಳುಗಳೊಂದಿಗೆ ಧೈರ್ಯವಾಗಿ ಸ್ಪರ್ಧೆಗಿಳಿಯುತ್ತಾಳೆ. ಅಂತಿಮವಾಗಿ ಆಕೆ ಗೆಲ್ಲುವುದಿಲ್ಲವಾದರೂ ಸ್ಪರ್ಧೆಗೆ ನಿಂತ ಆಕೆಯ ಛಲಕ್ಕೆ ಎಂಥವರಾದರೂ ಮನಸೋಲುತ್ತಾರೆ. ಕೇವಲ 18 ಸೆಕೆಂಡುಗಳ ವಿಡಿಯೋ ಜೀವನಕ್ಕಾಗುವಷ್ಟು ಉತ್ಸಾಹವನ್ನು ತುಂಬುವಂತಿದೆ.
Inspiring video of a differently-abled girl running in race